ಕನ್ನಡ ಈಗ ಖಡ್ದಾಯ
ಸುಮಾರು ವರ್ಷಗಳಿ೦ದ ಅಂಗಡಿ ಮಾಲಿಕರು ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂಬ ಬೇಡಿಕೆ ಕನ್ನಡ ಜನರಿಂದಾ ಇದ್ದೇ ಇದೆ, ಸರ್ಕಾರವು ಈ ದಿಕ್ಕಿನಲ್ಲಿ ಕೆಲಮಟ್ಟಿಗೆ ಕೆಲಸ ಮಾಡಿದೆ. ಆದರೆ ಈ ಬಾರಿ BBMP ರವರು ಈ ನಿಯಮವನ್ನು ಅನುಷ್ಟಾನಗೊಳಿಸುವುದರ ಹಿನ್ನೆಲೆಯಲ್ಲಿ ದಿನ ಪತ್ರಿಕೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸುತ್ತಿರುವುದು ನೋಡಿ ಸ೦ತೋಷ ಆಗುತ್ತಿದೆ.
ಯಾರು ಈ ಕಾನೂನನ್ನು ಉಲ್ಲ೦ಘಿಸಿ ಇ೦ಗ್ಲೀಷ್ ಹಾಗೂ ಇತರೆ ಭಾಷೆಗಳಲ್ಲಿ ಮಾತ್ರ ನಾಮಫಲಕ/ಪ್ರದರ್ಶನ ಜಾಹೀರಾತುಗಳನ್ನು ಹಾಕುತ್ತಾರೋ ಅವರೆಲ್ಲರೂ ರೂ.10,000/- ದ೦ಡಕ್ಕೆ ಅರ್ಹರು. ಕರ್ನಾಟಕದಲ್ಲಿ ಕನ್ನಡ ವಾತವರ್ಣವನ್ನು ಹುಟ್ಟಿ ಹಾಕಲು ಈದು ಒಂದು ಒಳ್ಳೆಯ ಹೆಜ್ಜೆ.
ಆದರೆ ಈ ಕಾನುನಿನ ಅನುಷ್ಟಾನ ಆಗ ಬೇಕಾದರೆ ಕನ್ನಡಗಿರ ಪಾತ್ರವು ತುಂಬಾ ಮುಖ್ಯ. ಮೋದಲು ಈ ಕಾನುನಿನ ಬಗ್ಗೆ ಪ್ರಚಾರ ಅತಿ ಮುಖ್ಯ.
ಕಾನುನಿನ ಉಲ್ಲಂಘನೆ ಕಂಡಲ್ಲಿ ಸಂಭಂದ ಪಟ್ಟವರಿಗೆ ಕನ್ನಡದಲ್ಲಿ ನಾಮಫಲಕ ಹಾಕಲು ಒತ್ತಾಯಿಸುವಲ್ಲದೆ, ಅವಶ್ಯಕತೆ ಬಿದ್ದರೆ ಕಾನುನು ಅನುಷ್ಟಾನ ಅಧಿಕಾರಿಗಳಿಗೆ ದೂರು ನೀಡಿ ತಕ್ಕ ಕ್ರಮಾ ಕೈಗೊಳ್ಲಬೇಕು.

ಕಾನುನು ಉಲ್ಲಂಘನೆಯ ದೂರು ಕೋಡಲು ಇ-ಮೈಲ ವಿಳಾಸ -
complaints@bmponline.org, suggestions@bmponline.org
ಬನ್ನಿ ಎಲ್ಲರು ಒಟ್ತಾಗಿ ಮಹಾನಗರ ಪಾಲಿಕೆಯ ಈ ಹೆಜ್ಜೆಯ ಗುರಿ ಮುಟ್ಟಲು ಶ್ರಮಿಸೋಣ.