ನಮ್ಮ ಶಾಲೆ, ನಮ್ಮೂರ ಶಾಲೆ
ನಾನು ಕೆಲಸದ ಮೆಲೆ ಚಿನಾ ಪ್ರವಾಸದಲ್ಲಿ ಇದ್ದಾಗ, ಆಕಾಶ, ರೋಹಿತ ಹಾಗು ಮೈತ್ರಿ ನಮ್ಮ ಪುಸ್ತಕ ಆಂದೋಲನದ ಮೂಲಕ ಹಂಚುವ ಪುಸ್ತಕದ ಮೇಲೆ ಮುದ್ರಿಸಲು ಒಂದು ಕವಿತೆ ಬೇಕು ಅಂದಾಗ, ಅಕಸ್ಮಾತಾಗಿ ಜನಿಸಿತು ನನ್ನ ಮೊದಲ ಕನ್ನಡ ಕವನ, ನಮ್ಮ ಶಾಲೆ, ನಮ್ಮೂರ ಶಾಲೆ.
______________
ನಮ್ಮನ್ನು ದಿನವು ನಲಿಸುವ ಶಾಲೆ
ಮನವನ್ನು ದಿನವು ತಣಿಸುವ ಶಾಲೆ
ಬಿಸಿಯಾದ ಉಟಾ ಉಣಿಸುವ ಶಾಲೆ
ನಮ್ಮ ಶಾಲೆ ನಮ್ಮೂರ ಶಾಲೆ
______________
ಓದುಲು ಬರೆಯಲು ಕಲಿಸುವ ಶಾಲೆ
ಜಿವನವ ಬೆಳಗಿಸುವ ಶಾಲೆ
ಪ್ರಗತಿಯ ಪಥದಲಿ ನಡೆಸುವ ಶಾಲೆ
ನಮ್ಮ ಶಾಲೆ ನಮ್ಮೂರ ಶಾಲೆ
______________
ಎಲ್ಲರು ಬನ್ನಿ, ಬರದವರ ಕರೆ ತನ್ನಿ
ಕುಣಿದು ಕುಪ್ಪಳಿಸಿ ಆಡುವ ಬನ್ನಿ
ನಿಮ್ಮಯ ಜಿವನ ರೂಪಿಸ ಬನ್ನಿ
ಕೂಲಿಯಿಂದಾ ಶಾಲೆಗೆ ಬನ್ನಿ
ಕೈ ಬಿಸಿ ಕರೆಯುತಿದೆ
ನಮ್ಮ ಶಾಲೆ ನಮ್ಮೂರ ಶಾಲೆ.
ನಮ್ಮ ಶಾಲೆ ನಮ್ಮೂರ ಶಾಲೆ.
______________
After I posted this on my blog, I got quite a few reuests for translation, I thought I will try my hand at that also, and here is the result....
______________
School, that puts a smile on our face
School, that makes us Happy
School, that feeds us hot food
Its our school, its our Village's school
______________
School, that teaches to read and write
School, that lights up our life
School, that teaches to read and write
School, that lights up our life
School, that makes us walk towards progress
Its our school, its our Village's school
______________
bring others and you too come,
togeather Lets have fun
together Lets shape our future
waveing its hands, its calling us
Its our school, its our Village's school
______________
Now reading it, I know I have done very bad job of it :-), well that's my limit I guess, I request, if somebody can help me with this, it will be great, Don't worry I will post it with due acknowledgements ;-)
Labels: Creative Writing, Poetry